ಗೆಳೆಯರ ಹಾಗೂ ಸಮಾನ ಮನಸ್ಕರ ಸಹಕಾರ ಹಾಗೂ ಪಾಲ್ಗೊಳ್ಳುವಿಕೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇತ್ತೀಚೆಗೆ ಬಿಡುಗಡೆಯಾದ ಲೂಸಿಯ ಸಿನಿಮಾದ ಯಶಸ್ವಿ ಒಂದು ಒಳ್ಳೆಯ ಉದಾಹರಣೆ. ಹಾಗೆಯೆ ಸಮಾಜಕಾರ್ಯದಲ್ಲಿ ಸಮಾನ ಮನಸ್ಕರು ಸೇರಿ ಒಂದು ಒಳ್ಳೆಯ ತಂಡ, ಒಳ್ಳೆಯ ಕೆಲಸ ಮಾಡಲು ಈ ವೇದಿಕೆ ಬದ್ದ. ನೀವೂ ಪಾಲ್ಗೊಳ್ಳಿ ಹಾಗೂ ಸಹಕರಿಸಿ. ಇದು ಆರಂಭ ನಿಮ್ಮೆಲ್ಲರ ಅಭಿಪ್ರಾಯ ಹಾಗೂ ಸಲಹೆಗಳಿಗೆ ಸ್ವಾಗತ.
The Monthly Meeting is an opportunity to meet professional social workers.
No comments:
Post a Comment